ಕೋಕ ಸುಬ್ಬಾ ರಾವ್ (ಜನನ ೧೫ ಜುಲೈ ೧೯೦೨ – ೬ ಮೇ ೧೯೭೬) ಭಾರತದ ೯ನೆಯ ಮುಖ್ಯ ನ್ಯಾಯಾಧೀಶರಾಗಿದ್ದರು (1958–1967). ಇವರು ಆಂಧ್ರ ಪ್ರದೇಶ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾಗಿಯೂ ಸೇವೆ ಸಲ್ಲಿಸಿದ್ದಾರೆ. == ಉಲ್ಲೇಖಗಳು ==